₹300 ಕೋಟಿ ಸನಿಹಕ್ಕೆ ‘ಟಾಕ್ಸಿಕ್‌’: 5ನೇ ದಿನ ಗಳಿಸಿದ್ದೆಷ್ಟು?

₹300 ಕೋಟಿ ಸನಿಹಕ್ಕೆ ‘ಟಾಕ್ಸಿಕ್‌’: 5ನೇ ದಿನ ಗಳಿಸಿದ್ದೆಷ್ಟು?

₹300 ಕೋಟಿ ಸನಿಹಕ್ಕೆ ‘ಟಾಕ್ಸಿಕ್‌’: 5ನೇ ದಿನ ಗಳಿಸಿದ್ದೆಷ್ಟು?

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾ ಆಗಸ್ಟ್ 26ರಂದು ಬಿಡುಗಡೆಗೊಂಡಿತ್ತು. ಅಭಿಮಾನಿಗಳು ಹಾಗೂ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಟಾಕ್ಸಿಕ್‌, ಬಿಡುಗಡೆಗೊಂಡ 5ನೇ ದಿನಕ್ಕೆ ದೇಶದಾದ್ಯಂತ ₹23 ಕೋಟಿ ಗಳಿಸಿದೆ.

ಸ್ಯಾಕ್ನಿಲ್ಕ್ ಪ್ರಕಾರ, ಈವರೆಗೆ ಭಾರತದಾದ್ಯಂತ ಒಟ್ಟು ₹255.95 ಕೋಟಿ ಗಳಿಸಿದೆ. ‌ಒಟ್ಟಾರೆ ವಿಶ್ವದಾದ್ಯಂತ ₹285.20 ಕೋಟಿ ಗಳಿಸಿದೆ. ₹300 ಕೋಟಿಯ ಗಡಿ ದಾಟಲು ಇನ್ನೂ ₹15 ಕೋಟಿ ಗಳಿಸಬೇಕಿದೆ. ಸಿನಿಮಾ ಬಿಡುಗಡೆಗೊಂಡ 5ನೇ ದಿನ ದೇಶದಾದ್ಯಂತ ಒಟ್ಟು 16,241 ಪ್ರದರ್ಶನಗಳನ್ನು ಕಂಡಿದೆ.

ಮೊದಲ ದಿನ ದೇಶದಾದ್ಯಂತ 24,579 ಪ್ರದರ್ಶನಗಳು ಕಂಡಿದ್ದವು. ಸಿನಿಮಾದ ಗಳಿಕೆಯಲ್ಲಿ ಶೇ 8.5 ರಷ್ಟು ಕುಸಿತ ಕಂಡಿದೆ. ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾದಲ್ಲಿ ಯಶ್ ಜತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಟಿಸಿದ್ದಾರೆ.

ಟಾಕ್ಸಿಕ್ ಸಿನಿಮಾ ಬಿಡುಗಡೆಗೊಂಡ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ₹140 ಕೋಟಿ ಗಳಿಸಿತ್ತು.

ಭಾರತದಲ್ಲಿ ಟಾಕ್ಸಿಕ್ ಗಳಿಕೆ

  • ಮೊದಲ ದಿನ ₹101.10 ಕೋಟಿ

  • 2ನೇ ದಿನ ₹37.65 ಕೋಟಿ

  • 3 ಮತ್ತು 4ನೇ ದಿನ ₹50 ಕೋಟಿಗೂ ಹೆಚ್ಚು

  • 5ನೇ ದಿನ ₹23ಕೋಟಿ 

ಮೊದಲ ದಿನ ₹101.10 ಕೋಟಿ

3 ಮತ್ತು 4ನೇ ದಿನ ₹50 ಕೋಟಿಗೂ ಹೆಚ್ಚು

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ