
ಕೇವಲ 16ನೇ ವಯಸ್ಸಿಗೆ CA ಪಾಸ್: ಗಿನ್ನೆಸ್ ದಾಖಲೆ ಬರೆದ ಭಾರತ ಮೂಲದ ಲಕ್ಷ್ಮಣನ್ ಮಯ್ಯಪ್ಪನ್
Indian Origin: 16ನೇ ವಯಸ್ಸಿಗೆ ಸಿಎ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿ ಗಿನ್ನೆಸ್ ದಾಖಲೆ ಬರೆದ ದುಬೈ ಮೂಲದ ಭಾರತೀಯ ಯುವಕ ಲಕ್ಷ್ಮಣನ್ ಮಯ್ಯಪ್ಪನ್ ಅವರ ಸ್ಫೂರ್ತಿದಾಯಕ ಸಾಧನೆಯ ಬಗ್ಗೆ ಸಂಪೂರ್ಣ ಮಾಹಿತಿ. Lakshmanan Meyyappan, a 16-year-old Indian-origin boy based in Dubai, has set an inspiring Guinness World Record by becoming the world's youngest male Chartered Accountant.