
ಕ್ರಿಕೆಟ್ ಅಷ್ಟೇ ಅಲ್ಲ ಬ್ರ್ಯಾಂಡಿಂಗ್‌ನಲ್ಲೂ ಬಾಲಕ ವೈಭವ್ ಸೂರ್ಯವಂಶಿ ಹೊಸ ದಾಖಲೆ.. 15ರ ಹರೆಯದಲ್ಲೇ ಕೋಟಿ ಕೋಟಿ ಸಂಪತ್ತಿನ ಒಡೆಯ
Vaibhav Sooryavanshi: ಐಪಿಎಲ್ ಹಾಗೂ ಟೀಂ ಇಂಡಿಯಾದಲ್ಲಿ ಮಿಂಚಿದ 15 ವರ್ಷದ ವೈಭವ್ ಸೂರ್ಯವಂಶಿ ಅವರ ಬ್ರ್ಯಾಂಡ್ ವ್ಯಾಲ್ಯೂ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. Vaibhav Sooryavanshi's brand value is rising rapidly after his IPL and Team India success. Know his estimated net worth, endorsement deals, brand partnerships and latest cricket updates.