ದೇವಿ ಪುರಾಣ ಆರಾಧನೆ ಅಗತ್ಯವಿದೆ: ಬಸವರಾಜ ಹೂಗಾರ

ದೇವಿ ಪುರಾಣ ಆರಾಧನೆ ಅಗತ್ಯವಿದೆ: ಬಸವರಾಜ ಹೂಗಾರ

ದೇವಿ ಪುರಾಣ ಆರಾಧನೆ ಅಗತ್ಯವಿದೆ: ಬಸವರಾಜ ಹೂಗಾರ

ನರಗುಂದ: ‘ನಮ್ಮಲ್ಲಿರುವ ದುರ್ಗಣಗಳನ್ನು ಕಳೆಯಲು ದೇವಿ ಪುರಾಣ ಆರಾಧನೆಯ ಅಗತ್ಯವಿದೆ’ ಎಂದು ಪ್ರವಚನಕಾರ ಬಸವರಾಜ ಹೂಗಾರ ಹೇಳಿದರು.

ತಾಲ್ಲೂಕಿನ ಶಿರೋಳ ಗ್ರಾಮದ ದ್ಯಾಮಮ್ಮ ದೇವಿ ದೇವಸ್ಥಾನದಲ್ಲಿ ಈಚೆಗೆ ನಡೆದ ದೇವಿ ಪುರಾಣ ಮಂಗಲೋತ್ಸವದಲ್ಲಿ ಅವರು ಮಾತನಾಡಿದರು.

‘ಪುರಾಣವೆಂದರೆ ನಮ್ಮಲ್ಲಿರುವ ಕಾಮ, ಕ್ರೋಧ, ಮೋಹ, ಮದ–ಮತ್ಸರ ದುರ್ಗುಣಗಳನ್ನು ಕಳೆದು ಪ್ರೀತಿ, ವಿಶ್ವಾಸ ಮೂಡಿಸುವುದಾಗಿದೆ’ ಎಂದರು.

ನಿವೃತ್ತ ಶಿಕ್ಷಕ ಎಚ್.ವೈ. ಯಂಡಿಗೇರಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಶ್ರೀ ದೇವಿ ವೇಷಭೂಷಣಗಳಿಂದ ಮಕ್ಕಳ್ಳು ನೃತ್ಯರೂಪಕ ಆಕರ್ಷಣೆಯಾಗಿ ಮೂಡಿಬಂದಿತು. ಲಕ್ಷಣ ಅಂಬಿಗೇರ, ಬಸವರಾಜ ಕುಪ್ಪಸ್ತ, ಬಸವರಾಜ ಮಡಿವಾಳರ ಸಂಗೀತ ಸೇವೆ ನೀಡಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ