
Financial Therapy: ಹಣದ ಸಮಸ್ಯೆಯಾ, ಮನಸ್ಸಿನ ಸಮಸ್ಯೆಯಾ? ಫೈನಾನ್ಷಿಯಲ್ ಥೆರಪಿ ಯಾಕೆ ಬೇಕಾಗುತ್ತೆ?
Financial Therapy: Know you should save but still can't? Discover the psychology behind overspending, financial anxiety, money avoidance and repeated financial conflicts. ಉಳಿತಾಯ ಮಾಡಬೇಕು ಗೊತ್ತಿದ್ದರೂ ಹಣ ಉಳಿಯುತ್ತಿಲ್ಲವೇ? ಅತಿಯಾದ ಖರ್ಚು, ಹಣದ ಆತಂಕ, ಸಾಲ ಮತ್ತು ದಂಪತಿಗಳ ಹಣಕಾಸು ಜಗಳದ ಹಿಂದಿನ ಮನೋವಿಜ್ಞಾನ ಹಾಗೂ ಫೈನಾನ್ಷಿಯಲ್ ಥೆರಪಿ ಬಗ್ಗೆ ತಿಳಿಯಿರಿ.
Tags
Lifestyle