ದೇವರು ಭಕ್ತಿಗೆ ಕರಗಬೇಕು; ಪಿಒಪಿ ಗಣಪತಿ, ಆಡಂಬರಕ್ಕಲ್ಲ: ಆರ್.ಗೋಕುಲ್
ಪಿಒಪಿ ಗಣೇಶ ಮೂರ್ತಿಗಳನ್ನು ಬಳಕೆ ಮಾಡದಂತೆ ಎಷ್ಟೇ ಅರಿವು ಮೂಡಿಸಿದರೂ, ನಿರಂತರವಾಗಿ ಅವುಗಳ ಬಳಕೆ ಹೆಚ್ಚಾಗುತ್ತಿವೆ. ಪಿಒಪಿ ಗಣಪತಿ ಮೂರ್ತಿಗಳ ಬಳಕೆ, ಅದರಿಂದಾಗುವ ಹಾನಿ ಮತ್ತು ಅವುಗಳ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತು ರಾಜ್ಯ ಮಾಲಿನ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿಗಳಾದ ಆರ್.ಗೋಕುಲ್ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.