ಗುರುಪುರ ಜಲಮಾರ್ಗ ಅಭಿವೃದ್ಧಿ ಯೋಜನೆಗೆ ರಾಜ್ಯ ಪರಿಸರ ಪ್ರಾಧಿಕಾರ ಅನುಮೋದನೆ

ಗುರುಪುರ ಜಲಮಾರ್ಗ ಅಭಿವೃದ್ಧಿ ಯೋಜನೆಗೆ ರಾಜ್ಯ ಪರಿಸರ ಪ್ರಾಧಿಕಾರ ಅನುಮೋದನೆ

ಗುರುಪುರ ಜಲಮಾರ್ಗ ಅಭಿವೃದ್ಧಿ ಯೋಜನೆಗೆ ರಾಜ್ಯ ಪರಿಸರ ಪ್ರಾಧಿಕಾರ ಅನುಮೋದನೆ

ಮಂಗಳೂರು: ಕರ್ನಾಟಕ ಜಲಸಾರಿಗೆ ಮಂಡಳಿಯ ವತಿಯಿಂದ ತಾಲ್ಲೂಕಿನ ಗುರುಪುರದಲ್ಲಿ ಜಲಮಾರ್ಗಗಳ ಅಭಿವೃದ್ಧಿ ಯೋಜನೆ ಹಾಗೂ ಹಳೆ ಬಂದರಿನಲ್ಲಿ ಸರಕು ಸಾಗಣೆ ಮತ್ತು ಕ್ರೂಸ್ ಟರ್ಮಿನಲ್‍ಗಾಗಿ, ಲಕ್ಷದ್ವೀಪಕ್ಕೆ ಮೀಸಲಿರುವ ಜೆಟ್ಟಿ ಹಾಗೂ ಅದಕ್ಕೆ ಸಂಬಂಧಿಸಿದ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರ, ಕರ್ನಾಟಕ ಪರಿಸರ ಮತ್ತು ಸಿಆರ್‌ಜೆಡ್ ಅನುಮೋದನೆ ನೀಡಿವೆ.

ಈ ಸಂಬಂಧ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪರಿಸರ ಆಲಿಕೆ ಸಭೆ ನಡೆಸಲಾಗಿತ್ತು.

ಪ್ರಸ್ತುತ ಅನುಮೋದನೆ ದೊರೆತಿದ್ದು, ಅದರ ಪ್ರತಿಯು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಚಿವಾಲಯದ ವೆಬ್‍ಸೈಟ್, ಕರ್ನಾಟಕ ಕಡಲಸಾರಿಗೆ ಮಂಡಳಿಯ ವೆಬ್‍ಸೈಟ್‌ನಲ್ಲಿ ಲಭ್ಯ ಇವೆ ಎಂದು ಎಂದು ಉಡುಪಿ ಬಂದರು ಮತ್ತು ಮೀನುಗಾರಿಕಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ