
"ಒಳ್ಳೆಯ ಹವಾಮಾನವಿದ್ರೆ ಏನ್ ಮಾಡೋದು, ಉಪ್ಪಿನಕಾಯಿ ಹಾಕೋದಾ?": ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಹೈದರಾಬಾದೇ ಬೆಸ್ಟ್ ಎಂದ ಟೆಕ್ಕಿ
Hyderabad Techie: ಹೈದರಾಬಾದ್‌ನ ಟೆಕ್ಕಿಯೊಬ್ಬರು ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಎಷ್ಟೇ ಒಳ್ಳೆಯ ವಾತಾವರಣವಿದ್ದರೂ ಟ್ರಾಫಿಕ್‌ನಿಂದಾಗಿ ಬೆಂಗಳೂರಿಗಿಂತ ಹೈದರಾಬಾದ್ ನಗರವೇ ವಾಸಿಸಲು ಅತ್ಯುತ್ತಮ ಎಂದು ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಅಭಿಪ್ರಾಯಪಟ್ಟಿದ್ದಾರೆ. A Hyderabad techie who spent a week in Bengaluru sparked a viral debate by stating Hyderabad is way better due to Bengaluru's severe traffic, questioning the