
ಹನುಮಾನ್ ಅಂಶ ಸೀಕ್ವೆಲ್ ಬರುವುದು ಪಕ್ಕಾ! ನೀಮ್ ಕರೋಲಿ ಬಾಬಾ ಅವರ ಆಧ್ಯಾತ್ಮಿಕ ಪಯಣದ ಮತ್ತಷ್ಟು ರೋಚಕ ಕಥೆ ತೆರೆಗೆ
Hanuman Ansh: ಬಾಕ್ಸ್ ಆಫೀಸ್‌ನಲ್ಲಿ 60 ಕೋಟಿ ರೂಪಾಯಿ ಗಳಿಕೆ ಕಂಡಿರುವ ಹನುಮಾನ್ ಅಂಶ ಸಿನಿಮಾದ ಮುಂದುವರಿದ ಭಾಗ ನಿರ್ಮಾಣಗೊಳ್ಳುತ್ತಿದ್ದು, ನೀಮ್ ಕರೋಲಿ ಬಾಬಾ ಅವರ ಆಧ್ಯಾತ್ಮಿಕ ಪಯಣವನ್ನು ಇದು ತೆರೆದಿಡಲಿದೆ. Following the Rs 60 crore box office success of Hanuman Ansh, director Vishal Chaturvedi confirms a sequel exploring Neem Karoli Baba's spiritual journey across Agra and Mathura.
Tags
Entertainment