
ಕೇವಲ 2 ಕೋಟಿ ಬಜೆಟ್, ಬರೋಬ್ಬರಿ 350 ಕೋಟಿ ಕಲೆಕ್ಷನ್: ಯಶ್, ರಾಮ್ ಚರಣ್ ಸಿನಿಮಾಗಳ ದಾಖಲೆ ಮುರಿದ ಹನುಮಾನ್ ಅಂಶ
Hanuman Ansh: Discover how Hanuman Ansh, a devotional film on Neem Karoli Baba made on a ₹2 crore budget, crossed ₹350 crore at the worldwide box office, beating huge pan-India films like Toxic and Peddi. 2 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ನೀಮ್ ಕರೋಲಿ ಬಾಬಾ ಅವರ 'ಹನುಮಾನ್ ಅಂಶ' ಸಿನಿಮಾ ವಿಶ್ವಾದ್ಯಂತ 350 ಕೋಟಿ ರೂ. ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.