
Vastu Tips for Tulsi: ಮನೆಯಲ್ಲಿ ನೆಟ್ಟ ತುಳಸಿ ಏನ್ಮಾಡಿದ್ರೂ ಒಳಗ್ತಿದ್ಯಾ? ಹೀಗ್ ಮಾಡಿ ನೋಡಿಯೊಮ್ಮೆ
vastu tips for Tulsi, which is a plant with immense medicinal properties. That is precisely why there is a Tulsi Vrindavan (sacred platform) in the courtyard of every Hindu home.ತುಳಸಿ ವಿಪರೀತ ಔಷಧೀಯ ಗುಣಗಳಿರೋ ಸಸ್ಯ. ಆ ಕಾರಣಕ್ಕಾಗಿಯೇ ಪ್ರತಿಯೊಬ್ಬ ಹಿಂದೂ ಮನೆಯಂಗಳದಲ್ಲಿ ತುಳಸಿ ಕಟ್ಟೆ ಇರುತ್ತದೆ. ಆದರೆ, ಕೆಲವರ ಮನೆಯಲ್ಲಿ ಎಷ್ಟೇ ಆರೈಕೆ ಮಾಡಿದರೂ ಬದುಕಿಸಲು ಆಗೋಲ್ಲ. ಅದಕ್ಕೆ ವಾಸ್ತು ಕಾರಣಗಳೇನು? ಏನು ಮಾಡಬೇಕು ಸೊಂಪಾಗಿ ಬೆಳೆಯಲು, ಇಲ್ಲಿವೆ
Tags
Astrology