Daily Horoscope Aug 23: ಈ ರಾಶಿಯವರ ಹಣದ ಸಮಸ್ಯೆ ಪರಿಹಾರ, ಮನೆಯಲ್ಲಿ ಸಂತಸದ ವಾತಾವರಣ, 12 ರಾಶಿಯವರ ನಿತ್ಯ ಭವಿಷ್ಯ

Daily Horoscope Aug 23: ಈ ರಾಶಿಯವರ ಹಣದ ಸಮಸ್ಯೆ ಪರಿಹಾರ, ಮನೆಯಲ್ಲಿ ಸಂತಸದ ವಾತಾವರಣ, 12 ರಾಶಿಯವರ ನಿತ್ಯ ಭವಿಷ್ಯ

Daily Horoscope Aug 23: ಈ ರಾಶಿಯವರ ಹಣದ ಸಮಸ್ಯೆ ಪರಿಹಾರ, ಮನೆಯಲ್ಲಿ ಸಂತಸದ ವಾತಾವರಣ, 12 ರಾಶಿಯವರ ನಿತ್ಯ ಭವಿಷ್ಯ

Daily Horoscope Aug 23: ಗ್ರಹ ನಕ್ಷತ್ರಗಳ ಚಲನೆ ಎಲ್ಲಾ ರಾಶಿಯವರ ಜಾತಕದ ಮೇಲೆ ಪರಿಣಾಮ ಬೀರುತ್ತದೆ. ಗ್ರಹ ಸಂಚಾರದ ಪರಿಣಾಮವಾಗಿ ಇಂದು ಯಾವ ರಾಶಿಯವರಿಗೆ ಅದೃಷ್ಟ ಅಥವಾ ಕಷ್ಟ ನೋಡೋಣ. 12 ರಾಶಿಯವರ ನಿತ್ಯ ಭವಿಷ್ಯ ಹೀಗಿದೆ.

ನಿಮ್ಮ ವ್ಯವಹಾರವು ಗಮನಾರ್ಹವಾಗಿ ಸುಧಾರಿಸುವುದು. ಮನಸ್ಸಿನ ಶಾಂತಿ ಹೆಚ್ಚಾಗುವುದು. ಕುಟುಂಬದಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಕುಟುಂಬದಲ್ಲಿ ಸಂತೋಷ ಹೆಚ್ಚಾಗುವುದು. ವೃತ್ತಿಜೀವನದಲ್ಲಿ ಯಶಸ್ಸು ಸಿಗುವುದು.

ಹೊಸ ವ್ಯವಹಾರವನ್ನು ಆರಂಭಿಸಲು ಅಥವಾ ಇದ್ದ ಬ್ಯುಸಿನೆಸ್‌ ಅನ್ನು ವಿಸ್ತರಿಸಲು ಉತ್ತಮ ಅವಕಾಶವಿದೆ. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು. ದೂರದ ಸಂಬಂಧಿಗಳ ಭೇಟಿಯಾಗುವುದು. ಪೂಜೆ ಪುನಸ್ಕಾರಗಳಲ್ಲಿ ಆಸಕ್ತಿ ಹೆಚ್ಚಾಗುವುದು.

ಈ ದಿನ ನಿಮಗೆ ಉತ್ತಮವಾಗಿರಲಿದೆ. ಹೊಸ ಮನೆ ಖರೀದಿಸುವ ಬಗ್ಗೆ ಯೋಚಿಸಬಹುದು. ನಿಮ್ಮ ಪಾಲಿಗೆ ಲಾಭದಾಯಕ ದಿನವಾಗಿರುವುದು. ಕಚೇರಿಯಲ್ಲಿ ಸಿಗುವ ಹೊಸ ಅವಕಾಶಗಳು ಹೊಸ ಪ್ರಗತಿಯತ್ತ ಬಾಗಿಲು ತೆರೆಯುವುದು. ವ್ಯವಹಾರದಲ್ಲಿಯೂ ಉತ್ತಮ ಲಾಭವಾಗುವುದು.

ಕರ್ಕಾಟಕ ರಾಶಿ (Cancer)

ಬಾಕಿ ಇರುವ ಕೆಲಸವನ್ನು ಪೂರೈಸಲು ಇದು ಸರಿಯಾದ ಸಮಯ. ಸಹೋದ್ಯೋಗಿಗಳಿಂದ ಬೆಂಬಲ ಸಿಗುವುದು. ಹೊಸ ಯೋಜನೆಯಲ್ಲಿ ಕೆಲಸ ಪ್ರಾರಂಭಿಸಬಹುದು. ಉದ್ಯೋಗ ಹುಡುಕಾಟ ಇಂದು ಕೊನೆಯಾಗುವುದು. ವೈವಾಹಿಕ ಸಂಬಂಧವು ಉತ್ತಮವಾಗಿರುವುದು.

ಅಪರಿಚಿತರನ್ನು ಭೇಟಿಯಾಗುವಿರಿ. ಹೊಸ ಜೀವನ ಪಾಠಗಳನ್ನು ಕಲಿಯುವಿರಿ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಆರ್ಥಿಕ ವಿಷಯಗಳಿಗೆ ದಿನವು ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳ ಗಮನ ಅಧ್ಯಯನದ ಕಡೆಗೆ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಸಾಮಾನ್ಯಕ್ಕಿಂತ ಉತ್ತಮ ಲಾಭವಾಗುವುದು.

ದಿನವು ಹೊಸ ಉತ್ಸಾಹದೊಂದಿಗೆ ಆರಂಭವಾಗುವುದು. ಹೊಸ ಉದ್ಯೋಗಾವಕಾಶ ಸಿಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಸಂಗಾತಿಗೆ ಉಡುಗೊರೆ ನೀಡುವಿರಿ.

ಇಂದು ಉತ್ತಮ ದಿನವಾಗಿರಲಿದೆ. ಪ್ರಮುಖ ಕಂಪನಿಯಿಂದ ಕೆಲಸದ ಆಫರ್ ಸಿಗಬಹುದು. ಮನೆಗೆ ಅತಿಥಿಗಳು ಭೇಟಿ ನೀಡಬಹುದು. ಮನೆಯ ವಾತಾವರಣವು ಸಂತೋಷದಿಂದ ಕೂಡಿರುವುದು. ವ್ಯವಹಾರದಲ್ಲಿ ಹೆಚ್ಚು ಶ್ರಮಪಡಬೇಕಾಗುವುದು. ಸಂಗಾತಿಯ ಬೆಂಬಲವು ನಿಮ್ಮ ಕೆಲಸವನ್ನು ಸುಲಭಗೊಳಿಸುವುದು. ಆಸ್ತಿ ವ್ಯವಹಾರದಿಂದ ಗಮನಾರ್ಹ ಲಾಭವಾಗುವುದು.

ವೃಶ್ಚಿಕ ರಾಶಿ (Scorpio)

ಅನುಕೂಲಕರ ದಿನವಾಗಿರುವುದು. ದೂರ ಪ್ರಯಾಣ ಯೋಗವಿದೆ. ಪ್ರಯಾಣದ ವೇಳೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಹೊಸ ಕೆಲಸ ಆರಂಭಿಸುವ ಮೊದಲು ಹಿರಿಯರ ಸಲಹೆ ಪಡೆಯುವುದು ಬಹಳ ಮುಖ್ಯ.

ಧನು ರಾಶಿ (Sagitarius)

ಇಂದು ನಿಮಗೆ ಮಿಶ್ರ ದಿನವಾಗಿರುತ್ತದೆ.ಮಿಶ್ರ ಫಲ ನೀಡುವ ದಿನ. ಸಂಬಳ ಹೆಚ್ಚಾದ ಸಂತೋಷ ಮನೆಯಲ್ಲಿ ಇರುವುದು. ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವುದು. ಸಂಪೂರ್ಣ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ, ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಯಶಸ್ವಿಯಾಗುವಿರಿ.

ಇಂದು ಒಳ್ಳೆಯ ದಿನವಾಗಿರುವುದು. ವ್ಯವಹಾರವನ್ನು ಮುನ್ನಡೆಸಲು ಹೊಸ ಯೋಜನೆಗಳನ್ನು ಮಾಡಬೇಕಾಗುವುದು. ಹೊಸ ಎತ್ತರಕ್ಕೆ ಬೆಳೆಯುವಿರಿ. ಬಾಲ್ಯದ ಸ್ನೇಹಿತನನ್ನು ಭೇಟಿಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣವಿರುವುದು.

ಹೊಸ ಕೆಲಸಕ್ಕೆ ಕೈ ಹಾಕುವಿರಿ. ಸೋಮಾರಿತನವನ್ನು ಬಿಟ್ಟು ಮುಂದೆ ಸಾಗಿದರೆ ಒಳ್ಳೆಯದು. ಜನಪ್ರಿಯತೆ ಹೆಚ್ಚಾಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ನಿಮ್ಮ ಮನಸ್ಸಿನ ಆಲೋಚನೆಗಳನ್ನು ತಾಯಿಯೊಂದಿಗೆ ಹಂಚಿಕೊಳ್ಳುವಿರಿ.

ಇಂದು ನಿಮಗೆ ಅನುಕೂಲಕರ ದಿನವಾಗಿರುವುದು. ದೇವರ ದಯೆಯಿಂದ ನಿಮ್ಮ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗುವುದು. ಯೋಜನೆಯು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಕೆಲಸದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುವುದು. ಹಿರಿಯರ ಸೇವೆ ಸಲ್ಲಿಸಲು ಅವಕಾಶ ಸಿಗುವುದು.

horoscope zodiac sign money

horoscope zodiac sign money

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ