
ಬಾಲ್ಯದ ಕನಸಿಗೆ ರೆಕ್ಕೆ ಕಟ್ಟಿದ ಕಾರ್ಕಳ ಹುಡುಗಿ: ಉಡುಪಿಯ ಪ್ರಥಮ ಮಹಿಳಾ ಕಮರ್ಷಿಯಲ್ ಪೈಲಟ್ ಆದ ಶೈನಿ ಅಸ್ಮಾ
Udupi: ಉಡುಪಿ ಜಿಲ್ಲೆಯ ಕಾರ್ಕಳದ 20 ವರ್ಷದ ಯುವತಿ ಶೈನಿ ಅಸ್ಮಾ ಸಲ್ಡಾನ್ಹಾ ಅವರು ಇಂದಿರಾ ಗಾಂಧಿ ರಾಷ್ಟ್ರೀಯ ಉರಾನ್ ಅಕಾಡೆಮಿಯಲ್ಲಿ ಕಮರ್ಷಿಯಲ್ ಪೈಲಟ್ ತರಬೇತಿ ಪೂರ್ಣಗೊಳಿಸುವ ಮೂಲಕ ಸಾಧನೆ ಮಾಡಿದ್ದಾರೆ. 20-year-old Shiney Asma Saldanha from Karkala, Udupi, has successfully completed her commercial pilot training at IGRUA, making her the first woman from the district to achieve this remarkable feat.