ಮಹಿಳೆಯರ ಚಾಂಪಿಯನ್ಸ್‌ ಟ್ರೋಫಿ: ಶ್ರೀಲಂಕಾದಿಂದ ಸ್ಥಳಾಂತರ?

ಮಹಿಳೆಯರ ಚಾಂಪಿಯನ್ಸ್‌ ಟ್ರೋಫಿ: ಶ್ರೀಲಂಕಾದಿಂದ ಸ್ಥಳಾಂತರ?

ಮಹಿಳೆಯರ ಚಾಂಪಿಯನ್ಸ್‌ ಟ್ರೋಫಿ: ಶ್ರೀಲಂಕಾದಿಂದ ಸ್ಥಳಾಂತರ?

ಕೊಲಂಬೊ (ಪಿಟಿಐ): 2027ರಲ್ಲಿ ನಡೆಯಬೇಕಿದ್ದ ಮೊಟ್ಟಮೊದಲ ಮಹಿಳೆಯರ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಆತಿಥ್ಯದ ಹಕ್ಕುಗಳನ್ನು ಶ್ರೀಲಂಕಾದಿಂದ ಅಂತರರಾಷ್ಟ್ರೀಯ ಕ್ರಿಕೆಟ‌ರ್ ಸಮಿತಿ (ಐಸಿಸಿ) ಹಿಂಪಡೆದಿದೆ. ಶ್ರೀಲಂಕಾ ಕ್ರಿಕೆಟ್ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪದ ಕಾರಣ ಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

‘ಟೂರ್ನಿಯ ಆತಿಥ್ಯದ ಹಕ್ಕುಗಳನ್ನು ಐಸಿಸಿ ಹಿಂಪಡೆದಿದೆ. ಬೇರೊಂದು ತಾಣದಲ್ಲಿ ಟೂರ್ನಿ ನಡೆಯಲಿದೆ. ಆದರೆ, ಹೊಸ ತಾಣ ಯಾವುದೆಂದು ತಿಳಿದಿಲ್ಲ’ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ ಪರಿವರ್ತನಾ ಸಮಿತಿಯ ಕಾರ್ಯದರ್ಶಿ ಪ್ರಕಾಶ್‌ ಶಾಫ್ಟರ್‌ ಹೇಳಿರುವುದಾಗಿ ‘ದಿ ಸಂಡೇ ಟೈಮ್ಸ್‌’ ವರದಿ ಮಾಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-4-1918767214

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ