
ಬೆಂಗಳೂರಿನಲ್ಲಿ 'ವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ-2027' ಘೋಷಣೆ: ಜಾಗತಿಕ ಭಾಷಾ ಜಾತ್ರೆಗೆ ಭರ್ಜರಿ ಸಿದ್ಧತೆ
Global Festival: ರಾಜಧಾನಿ ಬೆಂಗಳೂರಿನಲ್ಲಿ 'ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ' ಅದ್ಧೂರಿಯಾಗಿ ಜರುಗಿದ್ದು, 2027ರ ಜನವರಿ 30-31ರಂದು ಅರಮನೆ ಮೈದಾನದಲ್ಲಿ 'ವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ-2027' ಆಯೋಜಿಸುವ ಕುರಿತು ಘೋಷಣೆ ಮಾಡಲಾಗಿದೆ. The Kundapura Kannada Pratishthana has grandly announced the 'Vishwa Kundapura Kannada Sammelana-2027', set to take place at Bengaluru's Palace Grounds on Jan 30-31, 2027.