ಚಿತ್ರದುರ್ಗ ನಗರಸಭೆ: ಮೇ.10 ರಿಂದ 12 ರವರೆಗೆ ಬಿ ಖಾತಾ ಅಭಿಯಾನ

 

ಚಿತ್ರದುರ್ಗ. ಮೇ.09:‌ ಚಿತ್ರದುರ್ಗ ನಗರಸಭೆ ವತಿಯಿಂದ ಇದೇ ಮೇ.10 ರಿಂದ 12 ರವರೆಗೆ ನಗರದ ಚೋಳಗುಡ್ಡ ಹಾಗೂ ಮಹೇಶ್ವರಿ ಲೇಔಟ್‍ನಲ್ಲಿ ಬಿ ಖಾತಾ ಅಭಿಯಾನ ನಡೆಯಲಿದೆ.

ನಗರದ ಅಗಸನಕಲ್ಲು, ಚೋಳಗುಡ್ಡ ಜನರಿಗೆ ಅನುಕೂಲವಾಗಲು ಅಗಸನಕಲ್ಲು ಅಂಜುಮಾನ್ ಬಳಿ ಹಾಗೂ ಮಹೇಶ್ವರಿ ಲೇಔಟ್‍ನ ಶನಿಮಹಾತ್ಮ ದೇವಸ್ಥಾನದ ಬಳಿ ಮೇ.10 ರಿಂದ 12 ರವರೆಗೆ ಮೂರು ದಿನ ಅಂದೋಲನ ಮಾಡುತ್ತಿದ್ದು, ಸಾರ್ವಜನಿಕರು ಅಲ್ಲೇ ಬಂದು ಅರ್ಜಿಗಳನ್ನು ನೀಡಿ, ಬಿ ಖಾತಾವನ್ನು ಪಡೆಯಬಹುದಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.

 

 

{}

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ