
Tiptur Coconut Saplings: ತಿಪಟೂರಿನಲ್ಲಿ ಕೊಬ್ಬರಿ, ಕಾಯಿ, ಚಿಪ್ಪು ಆಯ್ತು.. ಈಗ ತೆಂಗಿನ ಸಸಿ ದಾಖಲೆ ಬೆಲೆಗೆ ಮಾರಾಟ
Tiptur Coconut Saplings: ತಿಪಟೂರಿನಲ್ಲಿ ತೆಂಗಿನ ಕಾಯಿ, ಕೊಬ್ಬರಿ, ಚಿಪ್ಪು, ಎಳನೀರು ಆಯ್ತು, ಇದೀಗ ತೆಂಗಿನ ಸಸಿಗೆ ಬೇಡಿಕೆ ಹೆಚ್ಚಾಗಿದೆ. ಹಾಗಾದ್ರೆ ಒಂದಕ್ಕೆ ಎಷ್ಟು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. Tiptur Tall coconut saplings are witnessing huge demand as coconut product prices rise. Sapling prices have increased from ₹150-200 to around 450 Rupees.