ಅಯ್ಯನಗುಡಿ ಗಂಗಾಧರೇಶ್ವರ ತೆಪ್ಪೋತ್ಸವ ಕೃಷ್ಣಾ ನದಿ ತೀರದಲ್ಲಿ

ಅಯ್ಯನಗುಡಿ ಗಂಗಾಧರೇಶ್ವರ ತೆಪ್ಪೋತ್ಸವ ಕೃಷ್ಣಾ ನದಿ ತೀರದಲ್ಲಿ

ಅಯ್ಯನಗುಡಿ ಗಂಗಾಧರೇಶ್ವರ ತೆಪ್ಪೋತ್ಸವ ಕೃಷ್ಣಾ ನದಿ ತೀರದಲ್ಲಿ

ನಾಲತವಾಡ: ಅಯ್ಯನಗುಡಿ ಹತ್ತಿರದ ಕೃಷ್ಣಾ ನದಿ ತೀರದಲ್ಲಿ ಶ್ರಾವಣ ಮಾಸದ ಕೊನೆಯ ಮಂಗಳವಾರ ಗಂಗಾಧರೇಶ್ವರ ತೆಪ್ಪೋತ್ಸವ ಜರುಗಿತು.

ವಿವಿಧ ತಪ್ಪಲು, ಹೂವುಗಳಿಂದ ತೆಪ್ಪ ಹಾಗೂ ಗೋಪುರವನ್ನು ಶೃಂಗರಿಸಲಾಗಿತ್ತು. ಬಲದಿನ್ನಿ ಧಣಿಗಳ ನೇತೃತ್ವದಲ್ಲಿ ನಡೆದ ತೆಪ್ಪೋತ್ಸವ ಕಾರ್ಯಕ್ಕೆ ವಿಶ್ವಕರ್ಮ ಸಮಾಜದ ಅರ್ಚಕರ ಸಮ್ಮುಖದಲ್ಲಿ ಶಾಸಕ ಅಪ್ಪಾಜಿ ನಾಡಗೌಡ ಪೂಜಾ ಕೈಂಕರ್ಯ ನೆರವೇರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುನ್ನಾಧಣಿ ನಾಡಗೌಡ, ಪಟ್ಟಣ ಪಂಚಾಯಿತಿ ಸದಸ್ಯ ಪೃಥ್ವಿರಾಜ್ ನಾಡಗೌಡ ಸಾಥ್ ನೀಡಿದರು. ಮಂಗಳ ವಾದ್ಯಗಳ ಮೇಳೈಸುವಿಕೆಯು ತೆಪ್ಪೋತ್ಸವಕ್ಕೆ ಮೆರುಗು ತಂದಿತ್ತು. ಕೃಷ್ಣೆಗೆ ಪೂಜೆ ಸಲ್ಲಿಸಿ ತೆಪ್ಪವನ್ನು ನದಿಗೆ ಬಿಡಲಾಯಿತು.

ಶಾಸಕ ಅಪ್ಪಾಜಿ ನಾಡಗೌಡ ಮಾತನಾಡಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ