ಶ್ರೀರಾಧಾಕೃಷ್ಣ ದೇಗುಲದಲ್ಲಿ ಜನ್ಮಾಷ್ಟಮಿ ಪ್ರಯುಕ್ತ 4 ಸಾಂಸ್ಕೃತಿಕ ಕಾರ್ಯಕ್ರಮಗಳು

ಶ್ರೀರಾಧಾಕೃಷ್ಣ ದೇಗುಲದಲ್ಲಿ ಜನ್ಮಾಷ್ಟಮಿ ಪ್ರಯುಕ್ತ 4 ಸಾಂಸ್ಕೃತಿಕ ಕಾರ್ಯಕ್ರಮಗಳು

ಶ್ರೀರಾಧಾಕೃಷ್ಣ ದೇಗುಲದಲ್ಲಿ ಜನ್ಮಾಷ್ಟಮಿ ಪ್ರಯುಕ್ತ 4 ಸಾಂಸ್ಕೃತಿಕ ಕಾರ್ಯಕ್ರಮಗಳು

‘ಕೃಷ್ಣಂ ವಂದೇ ಜಗದ್ಗುರುಂ’

ಶ್ರೀರಾಧಾಕೃಷ್ಣ ದೇಗುಲದಲ್ಲಿ ಜನ್ಮಾಷ್ಟಮಿ ಪ್ರಯುಕ್ತ ‘ಕೃಷ್ಣಂ ವಂದೇ ಜಗದ್ಗುರುಂ’ ಗಾಯನ ಕಾರ್ಯಕ್ರಮ  ಸೆಪ್ಟೆಂಬರ್‌ 6ರಂದು ಇರಲಿದೆ. ಇದರ ಪ್ರಯುಕ್ತ ಅಂಜಲಿ ಶ್ರೀರಾಮ್ ಅವರಿಂದ ಗಾಯನ. ವಯೊಲಿನ್‌: ಮತ್ತೂರು ಶ್ರೀನಿಧಿ, ಮೃದಂಗ: ಅನಿರುದ್ಧ್ ಭಟ್, ಖಂಜೀರ: ಕಿರಣ್ ಕುಮಾರ್.  ಸಂಜೆ 6ರಿಂದ 8.30ರವರೆಗೆ.

ಸ್ಥಳ: ಸಿಐಎಲ್‌ ಬಡಾವಣೆ, ಎ ಬ್ಲಾಕ್‌, ಜುಡಿಶಿಯಲ್‌ ಕಾಲೊನಿ, ರಾಜ್‌ ಮಹಲ್‌ ವಿಲಾಸ್‌ 2ನೇ ಹಂತ.

‘ಗಾಂಪರ ಗುಂಪು’ ಪ್ರದರ್ಶನ

ಬೆಂಗಳೂರು ಪ್ಲೇಯರ್ಸ್‌ ಥಿಯೇಟರ್ಸ್‌ ಅಸೋಸಿಯೇಷನ್‌  ಅವರಿಂದ ಕನ್ನಡ ನಾಟಕ ‘ಗಾಂಪರ ಗುಂಪು’ ಪ್ರದರ್ಶನ ಇದೇ 5ರಂದು ಸಂಜೆ 7ಕ್ಕೆ  ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.

ಕಥೆ: ದಾಶರಥಿ ದೀಕ್ಷಿತ್, ನಿರ್ದೇಶನ: ಶ್ರೀಪಾದ ಎಸ್‌. ಶ್ರೀವತ್ಸ.

ಮುದ್ದಣ್ಣ  ಪ್ರಮೋಷನ್‌ ಪ್ರಸಂಗ

ವಿಶ್ವಪಥ ಕಲಾಸಂಗಮ ಹವ್ಯಾಸಿ ರಂಗತಂಡವು ಸೆಪ್ಟೆಂಬರ್‌ 5ರಂದು ಶನಿವಾರ ‘ಮುದ್ದಣ್ಣ  ಪ್ರಮೋಷನ್‌ ಪ್ರಸಂಗ’  ಹಾಸ್ಯ ನಾಟಕವನ್ನು ಕಲಾಗ್ರಾಮದಲ್ಲಿ ಸಂಜೆ 4 ಗಂಟೆಗೆ ಹಮ್ಮಿಕೊಂಡಿದೆ.

ರಚನೆ: ರಾಜೇಂದ್ರ ಕಾರಂತ, ನಿರ್ದೇಶನ: ಅಶೋಕ ಬಿ.

ಮಾಹಿತಿಗೆ : 9945977184

ಸಿದ್ಧಿಗಣಪತಿ ದೇವಾಲಯ ಸಮಿತಿಯು 31ನೇ ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

5ರಂದು ಶನಿವಾರ ಸಂಜೆ 5.45ಕ್ಕೆ ಪ್ರದ್ಯೋತರಾಮ ಅವರಿಂದ ಕಥಕ್‌ ನೃತ್ಯ ನಡೆಯಲಿದೆ.

ಸಂಜೆ 7ರಿಂದ 9ರವರೆಗೆ ಬಿ. ಜಯಶ್ರೀ ಅವರಿಂದ ‘ ರಂಗಗೀತೆಗಳ ಗಾಯನ’ ಸಂಭ್ರಮ ಇರಲಿದೆ.

ಸ್ಥಳ: ಸಿದ್ಧಿಗಣಪತಿ ದೇಗುಲ, ಕೆಸ್‌ಆರ್‌ಟಿಸಿ ಲೇಔಟ್‌, ಚಿಕ್ಕಲ್ಲಸಂದ್ರ, ಉತ್ತರಹಳ್ಳಿ ರಸ್ತೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260904-4-321254473

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ