
12 ಗಂಟೆ ಕಷ್ಟಪಟ್ಟು ಕೆಲಸ ಮಾಡಿದರೂ ಪ್ರಮೋಷನ್ ಸಿಗ್ತಿಲ್ವಾ? ಹಾಗಾದ್ರೆ ಈ ಸ್ಟೋರಿ ಓದಿ
Stop Just Working Hard: ಕಚೇರಿಯಲ್ಲಿ ದಿನದ 12 ಗಂಟೆ ಕಷ್ಟಪಟ್ಟು ಕೆಲಸ ಮಾಡಿದರೂ ಪ್ರಮೋಷನ್ ಸಿಗುತ್ತಿಲ್ಲವೇ? ಹಾಗಾದರೆ ಫ್ರಿಯಾಜ್ ಶ್ರಾಫ್ ಅವರು ಹೇಳುವ ಈ ಕಿವಿಮಾತುಗಳನ್ನು ಕೇಳಲೇಬೇಕು. ಕೇವಲ ಶ್ರಮವೊಂದೇ ಯಶಸ್ಸು ತರದು, ಬದಲಿಗೆ ನಂಬಿಕೆ ಮತ್ತು ಜವಾಬ್ದಾರಿ ಮುಖ್ಯ. Working long hours won't guarantee a promotion. Discover why a viral Instagram video by Freyaz Shroff says trust, problem-solving, and reliability are the true keys to career