Daily Horoscope Aug 14: ಈ ರಾಶಿಯವರಿಗೆ ಅದೃಷ್ಟದ ದಿನ, ಹಿಡಿದ ಕೆಲಸಗಳಲ್ಲಿ ಯಶಸ್ಸು, ಧನಲಾಭ, ಕಚೇರಿಯಲ್ಲಿ ಬಡ್ತಿ ಭಾಗ್ಯ

Daily Horoscope Aug 14: ಈ ರಾಶಿಯವರಿಗೆ ಅದೃಷ್ಟದ ದಿನ, ಹಿಡಿದ ಕೆಲಸಗಳಲ್ಲಿ ಯಶಸ್ಸು, ಧನಲಾಭ, ಕಚೇರಿಯಲ್ಲಿ ಬಡ್ತಿ ಭಾಗ್ಯ

Daily Horoscope Aug 14: ಈ ರಾಶಿಯವರಿಗೆ ಅದೃಷ್ಟದ ದಿನ, ಹಿಡಿದ ಕೆಲಸಗಳಲ್ಲಿ ಯಶಸ್ಸು, ಧನಲಾಭ, ಕಚೇರಿಯಲ್ಲಿ ಬಡ್ತಿ ಭಾಗ್ಯ

Daily Horoscope Aug 14: ಇಂದು ಶುಕ್ಲ ಪಕ್ಷದ ದ್ವಿತೀಯ ತಿಥಿ. ಈ ತಿಥಿ ಸಂಜೆ 6:46 ರವರೆಗೆ ಇರುವುದು. ಇಂದಿನ ನಕ್ಷತ್ರ ಪೂರ್ವ ಫಾಲ್ಗುಣಿ. ಬೆಳಗ್ಗೆ 4:38ಕ್ಕೆ ಹಿಡಿಯುವ ಈ ನಕ್ಷತ್ರ ನಾಳೆ ಮುಂಜಾನೆ 3:42ರವರೆಗೆ ಇರಲಿದೆ. ಇಂದು ಕೆಲವು ರಾಶಿಯವರಿಗೆ ಶುಭ ದಿನವಾಗಿರುವುದು. ಇನ್ನು ಕೆಲವರಿಗೆ ಸಮಸ್ಯೆಗಳು ಹೆಚ್ಚಾಗಬಹುದು. ಇಂದಿನ ತಿಥಿ ನಕ್ಷತ್ರದ ಪ್ರಕಾರ ದ್ವಾದಶ ರಾಶಿಯವರ ನಿತ್ಯ ಭವಿಷ್ಯ ಹೇಗಿದೆ ನೋಡೋಣ.

ಇಂದು ನಿಮಗೆ ಸಂತೋಷದ ದಿನವಾಗಿರುವುದು. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಬಹುದು. ಹೊಸ ಉದ್ಯೋಗಾವಕಾಶ ಸಿಗುವುದು. ಆರ್ಥಿಕ ಸ್ಥಿತಿ ಬಲವಾಗಿರುವುದು. ವ್ಯವಹಾರದಲ್ಲಿ ಲಾಭ ದುಪ್ಪಟ್ಟಾಗುವುದು.

ಇಂದು ನಿಮಗೆ ಉತ್ತಮ ದಿನವಾಗಿರಲಿದೆ. ವ್ಯವಹಾರಕ್ಕಾಗಿ ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ. ಕೆಲಸದಲ್ಲಿ ಬಡ್ತಿ ಸಿಗುವುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು.

ಇಂದು ಒಳ್ಳೆಯ ದಿನವಾಗಿರುವುದು. ವ್ಯವಹಾರ ಚಟುವಟಿಕೆಗಳು ಸರಾಗವಾಗಿ ಮುಂದುವರಿಯುವುದು. ವಹಿವಾಟುಗಳನ್ನು ಮಾಡುವಾಗ ಜಾಗರೂಕರಾಗಿರಬೇಕು. ವೃತ್ತಿಜೀವನದ ಬಗ್ಗೆ ಸ್ವಲ್ಪ ಗೊಂದಲ ಉಂಟಾಗಬಹುದು. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುವುದು.

ಕರ್ಕಾಟಕ ರಾಶಿ (Cancer)

ಇಂದು ನಿಮಗೆ ಅದ್ಭುತವಾದ ದಿನವಾಗಲಿದೆ. ಸಂತೋಷ ಹೆಚ್ಚಾಗುವುದು. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗುವುದು. ಸ್ನೇಹಿತರೊಂದಿಗೆ ಪಿಕ್ನಿಕ್‌ಗೆ ಹೋಗುವಿರಿ. ಈ ರಾಶಿಯಲ್ಲಿ ಜನಿಸಿದವರಿಗೆ ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು.

ಸಿಂಹ ರಾಶಿಯವರಿಗೆ ಈ ದಿನ ಫಲಪ್ರದವಾಗಿರುವುದು. ಬಾಕಿ ಇರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳುವುದು. ಉತ್ತಮ ಆದಾಯ ಸಿಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು. ಬಹಳ ದಿನಗಳ ನಂತರ ಸ್ನೇಹಿತರ ಭೇಟಿಯಾಗುವುದರಿಂದ ಸಂತೋಷವಾಗಿರುವಿರಿ.

ಒಳ್ಳೆಯ ದಿನವಾಗಿರಲಿದೆ. ವ್ಯವಹಾರದಲ್ಲಿ ಯಶಸ್ಸು ಸಿಗುವುದು. ಕೆಲವು ಒಳ್ಳೆಯ ಸುದ್ದಿಗಳು ಸಿಗುವ ಸಾಧ್ಯತೆ ಇದೆ. ಕುಟುಂಬ ಸಾಮರಸ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಕುಟುಂಬ ಸಂತೋಷ ಹೆಚ್ಚಾಗುವುದು.

ಹೊಸ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ. ವ್ಯವಹಾರದಲ್ಲಿ ಎರಡು ಪಟ್ಟು ಲಾಭವಾಗುವುದು. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲವಾಗಿರುವುದು. ಬಾಕಿ ಇರುವ ಕೆಲಸಗಳು ಬೇಗನೆ ಪೂರ್ಣಗೊಳ್ಳುವುದು.

ವೃಶ್ಚಿಕ ರಾಶಿ (Scorpio)

ವೃಶ್ಚಿಕ ರಾಶಿಯವರಿಗೆ ಈ ದಿನ ಅದೃಷ್ಟವನ್ನು ಹೊತ್ತು ತರಲಿದೆ. ಇಂದು ಹೊಸ ವ್ಯವಹಾರವನ್ನು ಪ್ರಾರಂಭಿಸಿದರೆ, ಲಾಭವಾಗುವುದು ಖಚಿತ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಧನು ರಾಶಿ (Sagitarious)

ಇಂದು ನಿಮಗೆ ಉತ್ತಮ ದಿನವಾಗಿರಲಿದೆ. ಎಲ್ಲಾ ಕೆಲಸಗಳು ನಿಮ್ಮ ಇಚ್ಛೆಯಂತೆ ಪೂರ್ಣಗೊಳ್ಳುವುದು. ಆತ್ಮವಿಶ್ವಾಸ ಹೆಚ್ಚಾಗುವುದು. ಸಹೋದ್ಯೋಗಿಗಳು ನಿಮ್ಮ ಬೆಂಬಲಕ್ಕೆ ನಿಲ್ಲುವರು. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ.

ಇಂದು ನಿಮಗೆ ಒಳ್ಳೆಯ ದಿನವಾಗಿರುವುದು. ಕೆಲಸದ ಮೇಲೆ ಗಮನಹರಿಸಲು ಸಹಾಯವಾಗುವುದು. ಮುಖ್ಯವಾದ ಕೆಲಸವನ್ನು ಮಾಡಿ ಮುಗಿಸುವಿರಿ. ಕೈ ಹಾಕಿದ ಕೆಲಸವನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಮುಗಿಸುವಿರಿ. ಹೊಸ ವ್ಯವಹಾರ ಶುರು ಮಾಡಲು ಸೂಕ್ತ ದಿನ.

ಇಂದು ಉತ್ತಮ ದಿನವಾಗಿರಲಿದೆ.ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುವುದು. ಯಾವುದೇ ಕೆಲಸದಲ್ಲಿಯೂ ಆತುರ ಬೇಡ. ಶಾಂತಿಯುತವಾಗಿ ಕೆಲಸವನ್ನು ಪೂರೈಸಿಕೊಳ್ಳಿ. ಅಪರಿಚಿತರೊಂದಿಗೆ ಸ್ನೇಹ ಬೆಳೆಸುವಾಗ ಎಚ್ಚರ ಇರಲಿ.

ಮೀನ ರಾಶಿಯವರಿಗೆ ಇಂದು ಅನುಕೂಲಕರ ದಿನವಾಗಿರುವುದು. ಹಳೆಯ ಸ್ನೇಹಿತನ ಭೇಟಿಯಿಂದ ಲಾಭವಾಗುವುದು. ವ್ಯವಹಾರದಲ್ಲಿ ಆರ್ಥಿಕ ಲಾಭವಾಗುವುದು. ವೃತ್ತಿಪರ ಸಂಬಂಧಗಳು ಬಲವಾಗಿರುವುದು. ಆರೋಗ್ಯದತ್ತ ಗಮನಹರಿಸಿ.

horoscope zodiac sign money

horoscope zodiac sign money

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ