
ಪ್ರಜಾವಾಣಿ ಪಾಡ್‌ಕಾಸ್ಟ್ | ‘ಕಾವೇರಿ’ ರಾಜಕೀಯ ಬಿಡಿ: ಸಂಕಷ್ಟ ಸೂತ್ರ ಹುಡುಕಿ
ಕರ್ನಾಟಕದ ಜೀವನಾಡಿಯಾದ ಕಾವೇರಿ ನದಿಯಲ್ಲಿ ನೀರಿನ ಕೊರತೆ ಎದುರಾದಾಗಲೆಲ್ಲ ಕರ್ನಾಟಕ–ತಮಿಳುನಾಡು ನಡುವೆ ಜಲವಿವಾದ ಮತ್ತೆ ಭುಗಿಲೇಳುತ್ತದೆ. ಆದರೆ ಜಲಾಶಯಗಳು ಭರ್ತಿಯಾಗಿರುವ ಸಮಯದಲ್ಲಿ ಶಾಶ್ವತ ಪರಿಹಾರದ ಬಗ್ಗೆ ಚರ್ಚೆಗಳು ನಡೆಯುವುದಿಲ್ಲ. ಸಂಕಷ್ಟ ಬಂದಾಗ ರಾಜಕೀಯ ಮಾಡುವುದಕ್ಕಿಂತ ನೀರು ಸಮೃದ್ಧವಾಗಿರುವಾಗಲೇ ಸಂಕಷ್ಟಸೂತ್ರ ರೂಪಿಸುವ ಅಗತ್ಯ ಎಷ್ಟಿದೆ? ಸರ್ವಪಕ್ಷ ಸಭೆ, ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಮಾತುಕತೆ ಮತ್ತು ಕಾವೇರಿ ವಿವಾದದ ಮುಂದಿನ ದಾರಿ ಕುರಿತು ಇಂದಿನ ಪಾಡ್‌ಕಾಸ್ಟ್‌ನಲ್ಲಿ ವಿಶ್ಲೇಷಿಸಲಾಗಿದೆ.

0 Comments
If u have any queries, Please let us know