
ಪತಿಯಿಂದ ಕದ್ದು 8 ವರ್ಷಗಳಿಂದ ಕೂಡಿಟ್ಟ 12 ಲಕ್ಷ ರೂ. ನುಂಗಿದ ಇಲಿಗಳು: ಮಹಿಳೆಯ ಕನಸು ಭಗ್ನ
Uttar Pradesh: Tragic incident in Gonda, Uttar Pradesh, a woman lost Rs 12 lakh saved secretly for eight years to buy jewelry, as rats completely destroyed the cash kept in a trunk. ಉತ್ತರ ಪ್ರದೇಶದ ಗೊಂಡಾದಲ್ಲಿ ಮಹಿಳೆಯೊಬ್ಬರು ಚಿನ್ನಾಭರಣ ಖರೀದಿಸಲು ಪತಿಗೆ ತಿಳಿಯದಂತೆ ಟ್ರಂಕ್‌ನಲ್ಲಿ ಎಂಟು ವರ್ಷಗಳಿಂದ ಕೂಡಿಟ್ಟಿದ್ದ 12 ಲಕ್ಷ ರೂ. ಹಣವನ್ನು ಇಲಿಗಳು ಕಚ್ಚಿ ಹಾಳು ಮಾಡಿವೆ.