
15,000 ಶಿಕ್ಷಕರ ನೇಮಕಾತಿಯಲ್ಲಿ ಇಂಗ್ಲೀಷ್ ಭಾಷೆಗೆ ನಿರಾಸೆ: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಶಿಕ್ಷಕರ ಕಡೆಗಣನೆಗೆ ಭಾರಿ ಆಕ್ರೋಶ
Teacher Recruitment: ರಾಜ್ಯ ಸರ್ಕಾರದ 15,000 ಶಿಕ್ಷಕರ ನೇಮಕಾತಿಯಲ್ಲಿ ಇಂಗ್ಲೀಷ್ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. 9000 ಜಿಪಿಟಿ ಹುದ್ದೆಗಳಲ್ಲಿ ಕೇವಲ 643 ಇಂಗ್ಲೀಷ್ ಶಿಕ್ಷಕರಿಗೆ ಮೀಸಲಾಗಿದ್ದು, ಸಾವಿರಾರು ಆಕಾಂಕ್ಷಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. The Karnataka government's recent recruitment for 15,000 teachers severely neglects the English language, allocating only 643 posts out of 9,000 GPT vacancies. This move has lef