ಕಳೆದ ಕೆಲವು ತಿಂಗಳುಗಳಿಂದ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆ (Gold Rate) ಈಗ ನಿಧಾನವಾಗಿ ಇಳಿಕೆಯಾಗುತ್ತಿದೆ. ಸತತ ಮೂರನೇ ದಿನವೂ ಬಂಗಾರದ ದರ ಕುಸಿತ ಕಂಡಿದೆ. ಇಂದು ಬೆಳಿಗ್ಗೆ ಸುಮಾರು 7 ಗಂಟೆಗೆ ಪರಿಶೀಲಿಸಿದ ಮಾರುಕಟ್ಟೆ ದರದ ಪ್ರಕಾರ, ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ದಾಖಲಾಗಿದೆ.
ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿದ್ದರಿಂದ ಮದುವೆ ಮನೆಗಳು ಹಾಗೂ ಹೂಡಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದರು.ಆದರೆ ಇದೀಗ ಮಾರುಕಟ್ಟೆಯಲ್ಲಿ ಕಂಡುಬಂದಿರುವ ಇಳಿಕೆಯಿಂದ ಆಭರಣ ಖರೀದಿಸಲು ಯೋಚಿಸುತ್ತಿದ್ದವರಿಗೆ ಸಂತಸದ ಸುದ್ದಿ ಇದಾಗಿದೆ.
ಕರ್ನಾಟಕದಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆ
18 ಕ್ಯಾರಟ್ ಚಿನ್ನ (1 ಗ್ರಾಂ) – ₹12,337
22 ಕ್ಯಾರಟ್ ಚಿನ್ನ (1 ಗ್ರಾಂ) – ₹15,079
24 ಕ್ಯಾರಟ್ ಚಿನ್ನ (1 ಗ್ರಾಂ) – ₹16,450
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
ಚೆನ್ನೈ – ₹15,464
ಮುಂಬೈ – ₹15,364
ದೆಹಲಿ – ₹15,379
ಕೋಲ್ಕತ್ತಾ – ₹15,364
ಬೆಂಗಳೂರು – ₹15,364
ಹೈದರಾಬಾದ್ – ₹15,364
ಪುಣೆ – ₹15,364
ಅಹಮದಾಬಾದ್ – ₹15,369
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆಜಿ)
ಚೆನ್ನೈ – ₹3,14,900
ಮುಂಬೈ – ₹2,94,900
ದೆಹಲಿ – ₹2,94,900
ಕೋಲ್ಕತ್ತಾ – ₹2,94,900
ಬೆಂಗಳೂರು – ₹2,94,900
ಹೈದರಾಬಾದ್ – ₹3,25,100
ಕೇರಳ – ₹3,25,100




source https://suddione.com/attention-gold-lovers-here-are-todays-gold-and-silver-rates/


0 Comments
If u have any queries, Please let us know