
ಸುದ್ದಿಒನ್, ಚಿತ್ರದುರ್ಗ .08: ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಇದೇ ಫೆ.11ರಂದು ಬೆಳಿಗ್ಗೆ 11.30ಕ್ಕೆ ದಲಿತ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ದಲಿತ ಮುಖಂಡರು ಮತ್ತು ಸಾರ್ವಜನಿಕರು ದಲಿತ ಸಭೆಗೆ ಹಾಜರಾಗಬೇಕು ಎಂದು ಚಿತ್ರದುರ್ಗ ನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸ್‍ಪೆಕ್ಟರ್ ಕೋರಿದ್ದಾರೆ.
The post ಫೆಬ್ರವರಿ 11ರಂದು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದಲಿತ ಸಭೆ first appeared on Kannada News | suddione.
[Collection]
0 Comments
If u have any queries, Please let us know