ಚಿತ್ರದುರ್ಗ | ವೀರಶೈವ ಲಿಂಗಾಯತ ಸಮಾಜಕ್ಕೆ ನೂತನ  ಪದಾಧಿಕಾರಿಗಳ ಆಯ್ಕೆ

ಸುದ್ದಿಒನ್, ಚಿತ್ರದುರ್ಗ, ಜನವರಿ.05 : ನಗರದ ವೀರಶೈವ ಲಿಂಗಾಯತ ಸಮಾಜಕ್ಕೆ ನೂತನವಾಗಿ ಪದಾಧಿಕಾರಿಗಳನ್ನು ಮಹಾಪೋಷಕರಾದ ಡಾ. ಶಿವಮೂರ್ತಿ ಮುರುಘಾ ಶರಣರು ಆಯ್ಕೆ ಮಾಡಿದ್ದಾರೆ.

ಅಧ್ಯಕ್ಷರಾಗಿ ಹೆಚ್.ಎನ್. ತಿಪ್ಪೇಸ್ವಾಮಿ,
ಉಪಾಧ್ಯಕ್ಷರಾಗಿ ಕೆ.ಸಿ. ನಾಗರಾಜ್,
ಗೌರವ ಸದಸ್ಯರಾಗಿ ಪಟೇಲ್ ಶಿವಕುಮಾರ್
ಕಾರ್ಯದರ್ಶಿಯಾಗಿ ಪಿ. ವೀರೇಂದ್ರಕುಮಾರ್,
ಜಂಟಿ ಕಾರ್ಯದರ್ಶಿಯಾಗಿ ಜಿತೇಂದ್ರ ಎನ್. ಹುಲಿಕುಂಟೆ,
ಖಜಾಂಚಿಯಾಗಿ ತಿಪ್ಪೇಸ್ವಾಮಿ ಚಳ್ಳಕೆರೆ,
ನಿರ್ದೇಶಕರುಗಳಾಗಿ ಕೆ.ಎನ್. ವಿಶ್ವನಾಥಯ್ಯ,
ಎಸ್.ವಿ. ನಾಗರಾಜ್, ಸಿದ್ದಾಪುರ, ಎಸ್. ಷಡಾಕ್ಷರಯ್ಯ, ಡಿ.ಎಸ್. ಮಲ್ಲಿಕಾರ್ಜುನ್, ಪ್ರಕಾಶ್ ಗುತ್ತಿನಾಡು, ಎಸ್.ಪರಮೇಶ್, ಮುರುಘೇಶ್ ಹೆಚ್.ಪಿ.
ಹೊಳಲ್ಕೆರೆ, ಸಿದ್ದೇಶ್ ಎಸ್.ವಿ., ಶ್ರೀಮತಿ ವೀಣಾ ಸುರೇಶ್‍ಬಾಬು, ಬಸವರಾಜಯ್ಯ ಕೆ.ಬಿ., ಮಂಜುನಾಥ (ದಾಳಿಂಬೆ), ಡಿ.ವಿ.ಎಸ್. ಪ್ರದೀಪ್, ಶ್ರೀಮತಿ ತ್ರಿವೇಣಿ ಕುಮಾರ್, ನಿರಂಜನ ದೇವರಮನೆ, ಕೊಟ್ರೇಶ್ ಎಸ್.ವಿ., ಜಯಪ್ಪ ಟಿ., ಸಿದ್ದಪ್ಪ ಮಲ್ಲಾಪುರ, ಶ್ರೀಮತಿ ಟಿ.ಕೆ. ಲತಾ ಉಮೇಶ್, ಸಿ.ಟಿ. ಜಯಣ್ಣ, ಯಶವಂತ ಎಂ. ಇವರುಗಳು ನೇಮಕ ಆಗಿರುತ್ತಾರೆ.

The post ಚಿತ್ರದುರ್ಗ | ವೀರಶೈವ ಲಿಂಗಾಯತ ಸಮಾಜಕ್ಕೆ ನೂತನ  ಪದಾಧಿಕಾರಿಗಳ ಆಯ್ಕೆ first appeared on Kannada News | suddione.

[Collection]

Post a Comment

0 Comments