ನರಹರಿ ಟ್ರೇಡರ್ಸ್ ರವಿಕುಮಾರ್ ನಿಧನ

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.07 : ನಗರದ ಮುನ್ಸಿಪಲ್ ಕಾಲೋನಿ ವಾಸಿ ಹಾಗೂ ಎಪಿಎಂಸಿ ಯಾರ್ಡ್ ನರಹರಿ ಟ್ರೇಡರ್ಸ್ ಮಾಲೀಕ ರವಿಕುಮಾರ್ (65) ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು.

ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಇಂದು(ಶನಿವಾರ) ಸಂಜೆ ತಾಲ್ಲೂಕಿನ ಕಡಬನಕಟ್ಟೆ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

The post ನರಹರಿ ಟ್ರೇಡರ್ಸ್ ರವಿಕುಮಾರ್ ನಿಧನ first appeared on Kannada News | suddione.

[Collection]

Post a Comment

0 Comments